ನಾವೂರು: ಜೂಜು ಅಡ್ಡೆಗೆ ಪೊಲೀಸರ ದಾಳಿ- ಇಬ್ಬರ ಬಂಧನ

0

ಸುಳ್ಯದ ನಾವೂರು ಹೋಟೆಲ್ ಒಂದರ ಬಳಿ ಮಟ್ಕಾ ಜೂಜು ಆಟ ಆಡುತ್ತಿದ್ದ ಅಡ್ಡೆಗೆ ಸುಳ್ಯ ಪೊಲೀಸರು ದಿಢೀರ್ ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವುದಾಗಿ ಮಾಹಿತಿ ಲಭಿಸಿದೆ.ಪಿ ಎಸ್ ಐ ಸಂತೋಷ್ ರವರ ನೇತೃತ್ವದಲ್ಲಿ ದಾಳಿ ನಡೆಸಿದ್ದು ಸಿಬ್ಬಂದಿಗಳು ಭಾಗವಹಿಸಿದ್ದರು.