ನಾಳೆ ಪಾರೆಪ್ಪಾಡಿಯ ದೇವದಲ್ಲಿ ನ್ಯಾಯವಾದಿ ಸುಂದರ ಗೌಡರ ಅಂತ್ಯ ಸಂಸ್ಕಾರ

0

ಮಂಗಳೂರಲ್ಲಿ ನ್ಯಾಯವಾದಿಯಾಗಿದ್ದ ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಸುಂದರ ಗೌಡರವರು ಎ.21 ರಂದು ನಿಧನರಾಗಿದ್ದು ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಕಾರ್ಯಕ್ರಮವು ನಾಳೆ(ಎ.22) ರಂದು
ಪಾರೆಪ್ಪಾಡಿಯ ದೇವ ತೋಟದ ಮನೆಯಲ್ಲಿ ಮಧ್ಯಾಹ್ನ ಗಂಟೆ 1.00 ಕ್ಕೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.