ಪಹಲ್ ಗಾಂವ್ ನ ಭಯೋತ್ಪಾದಕ ದಾಳಿ ಖಂಡಿಸಿ ಹರಿಹರ ಪಲ್ಲತ್ತಡ್ಕದಲ್ಲಿ ಒಂದು ತಾಸು ಅಟೋ ಸಂಚಾರ ಬಂದ್

0

ಜಮ್ಮು ಕಾಶ್ಮೀರದ ಪಹಲ್ ಗಾಂವ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ
ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ಹರಿಹರ ಪಲ್ಲತ್ತಡ್ಕ ಅಟೋ ರಿಕ್ಷಾ ಚಾಲಕರಿಂದ ಒಂದು ತಾಸು ಸಂಚಾರ ಬಂದ್ ಆಯಿತು.