ಖ್ಯಾತ ಮ್ಯಾಜಿಶಿಯನ್ ಕುದ್ರೋಳಿ ಗಣೇಶ್ ಸುದ್ದಿ ಕಚೇರಿಗೆ ಭೇಟಿ

0

ಖ್ಯಾತ ಮ್ಯಾಜಿಶಿಯನ್ ಕುದ್ರೋಳಿ ಗಣೇಶ್ ರವರು ಇಂದು ಸುದ್ದಿ ಕಚೇರಿಗೆ ಭೇಟಿ ನೀಡಿದರು.


ಇಂದೇ ಶನಿವಾರದಂದು ಸುಳ್ಯದ ಬಂಟರ ಭವನದಲ್ಲಿ ನಡೆಯಲಿರುವ ಕುದ್ರೋಳಿ ಗಣೇಶ್ ರವರ ಮೈಂಡ್ ಮಿಸ್ಟರಿ ಕಾರ್ಯಕ್ರಮದ ಪ್ರಚಾರಾರ್ಥ ಸಲುವಾಗಿ ಸುಳ್ಯಕ್ಕೆ ಬಂದಿದ್ದ ಅವರು ಸುದ್ದಿ ಕಚೇರಿಗೆ ಭೇಟಿ ನೀಡಿದರು. ಅವರೊಂದಿಗೆ ಕಾರ್ಯಕ್ರಮದ ಸಂಘಟಕರು, ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ಇದ್ದರು. ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಹಾಗೂ ಸುದ್ದಿ ಬಳಗದ ಸದಸ್ಯರು ಅವರನ್ನು ಸ್ವಾಗತಿಸಿದರು.