ಸಾವಿರಾರು ಭಕ್ತರ ಉಪಸ್ಥಿತಿ

ಮಂಡೆಕೋಲು ಗ್ರಾಮದ ದೇವರಾದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆಯ ಬಳಿಕ ನಡೆದ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ಉತ್ಸವ ಇಂದು ಮುಂಜಾನೆ ನಡೆಯಿತು.

ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.