ಬೆಳ್ಳಿಪ್ಪಾಡಿ : ಶ್ರೀ ಉಳ್ಳಾಕುಳು ಧೂಮಾವತಿ ದೈವಗಳ ನೇಮೋತ್ಸವ April 27, 2025 0 FacebookTwitterWhatsApp ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಕುಳು ಧೂಮಾವತಿ ದೈವಗಳ ನೇಮೋತ್ಸವವು ಎ. ೨೫ ಹಾಗೂ ೨೬ ರಂದು ಉಳ್ಳಾಕುಳು ಧೂಮಾವತಿ ನೇಮ ಹಾಗೂ ಮಾಯಾ ಸ್ವರೂಪ ಹಾಗೂ ಕುದುರೆ ಕೋಲ ಮಂಜಪಿಲ ದೈವಸ್ಥಾನದಲ್ಲಿ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಉಪಸ್ಥಿತರಿದ್ದರು.