ಮೇ. 16: ಲಿಖಿತಾ ಮಣಿಮಜಲು – ಶರಣ್ ವಿವಾಹ

0

ಲಿಖಿತಾ – ಶರಣ್ ಕಳಂಜ ಗ್ರಾಮದ ಮಣಿಮಜಲು ಶ್ರೀಮತಿ ಯಶೋದಾ ಮತ್ತು ಸಂಜೀವ ಪೂಜಾರಿ ದಂಪತಿಯ ಪುತ್ರಿ ಲಿಖಿತಾ ಕೆ. ರವರ ವಿವಾಹವು ಸೇಡಂ ತಾಲೂಕಿನ ಕೋಡ್ಲ ಗ್ರಾಮದ ಯಾದಗಿರಿ ಶ್ರೀಮತಿ ನಾಗಮ್ಮ ಮತ್ತು ಮಹಾದೇವ ದಂಪತಿಯ ಪುತ್ರ ಶರಣ್ ಎಂ ರವರೊಂದಿಗೆ ಮೇ. 16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಅದೇ ದಿನ ಮಧ್ಯಾಹ್ನ 12.೦೦ಕ್ಕೆ ಪೆರುವಾಜೆ ಬೆಳ್ಳಾರೆಯ ಜೆ.ಡಿ.ಅಡಿಟೋರಿಯಂನಲ್ಲಿ ಅತಿಥಿ ಸತ್ಕಾರವು ನಡೆಯಲಿದೆ.