ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ ಕೃತಿಯು ಆಯ್ಕೆಯಾಗಿದ್ದು. 52 ನೇ ವಾರ್ಷಿಕ ಬಹುಮಾನಕ್ಕೆ ಸುಳ್ಯ ತಾಲೂಕಿನ ಮರ್ಕಂಜ ಪ್ರಶಾಂತ್ ಕೆ ಅವರು ಭಾಜನರಾಗಿದ್ದಾರೆ. ಇವರು ಉಮೇಶ್ ಹಾಗೂ ಕಾವೇರಿ ದಂಪತಿಗಳ ದ್ವಿತೀಯ ಪುತ್ರ . ಇವರು ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ visual art ಎನ್ನುವ ವಿಚಾರದಲ್ಲಿ ಸ್ನಾತಕೋತ್ತರ ಮುಗಿಸಿರುತ್ತಾರೆ.










ವಿಶ್ವ ವಿದ್ಯಾಲಯದ ಪ್ರಾದ್ಯಾಪಕರಾದ ಪ್ರದೀಪ್ ಕುಮಾರ್ ಡಿ ಎಂ ಮಾರ್ಗದರ್ಶಕರಾಗಿ ಸಹಕರಿಸಿದ್ದಾರೆ. ಪ್ರಸ್ತುತ ಪ್ರಶಾಂತ್ ರವರು ಬೆಂಗಳೂರಿನಲ್ಲಿ ಪಿ ಎಚ್ ಡಿ ಶಿಕ್ಷಣಕ್ಕಾಗಿ ಆರ್ಟ್ ಪ್ರಾಕ್ಟೀಸ್ನಲ್ಲಿಇದ್ದಾರೆ










