















ನಿನ್ನೆ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿತಗೊಂಡು ಅಪಾರ ನಷ್ಟ ಸಂಭವಿಸಿದ ಘಟನೆ ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ಸಂಭವಿಸಿದೆ.
ನಾಲ್ಕೂರು ಗ್ರಾಮದ ಶಿವಪ್ರಸಾದ ಹಾಲೆಮಜಲು ಅವರ ಮನೆ ಮುಂಭಾಗ ನಿರ್ಮಿಸಿದ ತಡೆಗೋಡೆಯು ಮಳೆಗೆ ಕುಸಿದು ಬಿತ್ತು. ಇದರಿಂದ ಅಪಾರ ನಷ್ಟ ಉಂಟಾಗಿದೆ.
(ಚಿತ್ರ ವರದಿ : ಡಿ.ಹೆಚ್.)











