ಬೆಳ್ಳಾರೆ ದೇವಸ್ಥಾನದ ಹತ್ತಿರ ರಸ್ತೆ ಬದಿ ಬರೆ ಕುಸಿತ – ಅಪಾಯದಲ್ಲಿ ವಿದ್ಯುತ್ ಕಂಬ May 31, 2025 0 FacebookTwitterWhatsApp ಬೆಳ್ಳಾರೆ ಮುಖ್ಯ ರಸ್ತೆ ಲಕ್ಷ್ಮೀವೆಂಕಟರಮಣ ದೇವಸ್ಥಾನ ಸಮೀಪ ಮೇ.30 ರಂದು ರಾತ್ರಿ ಸುರಿದ ಮಳೆಗೆ ರಸ್ತೆ ಬದಿಯ ಬರೆ ರಸ್ತೆಗೆ ಕುಸಿದು ಬಿದ್ದಿದೆ.ರಸ್ತೆ ಬದಿಯ ವಿದ್ಯುತ್ ಕಂಬಗಳು ಅಪಾಯದಲ್ಲಿದೆ.