ಮರ್ಕಂಜ: ಲಿಂಗಪ್ಪ ಗೌಡ ಕಟ್ಟಕ್ಕೋಡಿ, ಪರ್ಪುನಗುಂಡಿ ನಿಧನ

0

ಮರ್ಕಂಜ ಗ್ರಾಮದ ಕಟ್ಟಕ್ಕೋಡಿ, ಪರ್ಪುನಗುಂಡಿ (ಪಂಜ) ಲಿಂಗಪ್ಪ ಗೌಡ ಎಂಬವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧಾನರಾದರು. ಅವರಿಗೆ ಸುಮಾರು 68 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ವೇದಾವತಿ, ಪುತ್ರರಾದ ಮೋಹನ, ದಿನೇಶ ಪುತ್ರಿಯರಾದ ಹರಿಣಕ್ಷಿ, ಮಮತಾ ಹಾಗೂ ಬಂದುಗಳನ್ನು ಅಗಲಿದ್ದಾರೆ.