ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು  ಐವತ್ತೊಕ್ಲು ಇದರ ನೂತನ ಆಡಳಿತ ಸಮಿತಿ ರಚನೆ – ಇಸ್ಮಾಯಿಲ್ ಪಡ್ಪಿನಂಗಡಿ : ಅಧ್ಯಕ್ಷ ಅಬ್ದುಲ್ಲ ಮರಕ್ಕಡ : ಪ್ರ.ಕಾರ್ಯದರ್ಶಿ: ಸುಲೈಮಾನ್ ಸಖಾಫಿ : ಕೋಶಾಧಿಕಾರಿ

0

ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇದರ ಮಹಾಸಭೆ ದಿನಾಂಕ 30/05/2025 ರಂದು ಅದ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ ಇವರ ಅದ್ಯಕ್ಷತೆಯಲ್ಲಿ ನಡೆಯಿತ್ತು. ಖತೀಬ್ ಉಸ್ತಾದರಾದ ಬಹು ಅಬ್ದುಲ್ಲ ಮದನಿಯವರು ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಜಾಕ್ ವರದಿ ಲೆಕ್ಕ ಪತ್ರ ಮಂಡಿಸಿದರು. ಮಸೀದಿಯ ಅಬಿವೃದ್ದಿ ಬಗ್ಗೆ ಸಬೆಯಲ್ಲಿ ಚರ್ಚೆ ಬಳಿಕ ನೂತನ ಆಡಳಿತ ಸಮಿತಿ ರಚನೆಯಾಯಿತ್ತು.ನಂತರ ನಡೆದ ಆಡಳಿತ ಸಮಿತಿ ಸಬೆಯಲ್ಲಿ ನೂತನ ಪದಾದಿಕಾರಿಗಳ ಆಯ್ಕೆ ನಡೆಯಿತ್ತು.
ಗೌರವಾದ್ಯಕ್ಷರಾಗಿ ಹಾಜಿ ಕುಂಞಿಪಳ್ಳಿ ಐವತ್ತೊಕ್ಲು ಮುಂದುವರೆದರು. ಅದ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ ಪುನರಾಯ್ಕೆಯಾದರು.ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ಲ ಮರಕ್ಕಡ, ಕೋಶಾದಿಕಾರಿಯಾಗಿ ಸುಲೈಮಾನ್ ಸಖಾಫಿ, ಉಪಾದ್ಯಕ್ಷರಾಗಿ ಜಮಾಲ್ ಪಡ್ಪಿನಂಗಡಿ, ಜೊತೆ ಕಾರ್ಯದರ್ಶಿಗಳಾಗಿ ರಹೀಂ ಮರಕ್ಕಡ, ಮತ್ತು ನಝೀರ್ ಪಿಲತ್ತಡಿ, ನಿರ್ದೇಶಕರುಗಳಾಗಿ ಖಾದರ್ ಕೆ ಬಿ, ರಹೀಂ ಐವತ್ತೊಕ್ಲು,ರಫೀಕ್ ಸಿ ಎಂ,
ಆದಂ ಪಡ್ಪು,ಹನೀಪ್ ಅಡಿಬಾಯಿ,
ರಫೀಕ್ ಪಂಜ,ಉಮ್ಮರ್ ಚೆಕ್ಕಡ್ಕ,
ಹಮೀದ್ ಚೆಕ್ಕಡ್ಕ,ಶರೀಫ್ ಕಿಂಗ್ ಸ್ಟಾರ್ ಆಯ್ಕೆಯಾದರು .