














ಬೆಳ್ಳಾರೆಯ ಮೇಲಿನ ಪೇಟೆಯ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿರುವ ವಿಜಯ ಹೋಮಿಯೋ ಕ್ಲಿನಿಕ್ 2ನೇ ವರ್ಷಕ್ಕೆ ಪಾದಾರ್ಪಣೆಯಾಗುತ್ತಿದ್ದು, ಪಾದಾರ್ಪಣೆ ಪ್ರಯುಕ್ತ ಜೂ. 16ರಿಂದ 21ರ ತನಕ (ಜೂ. 18 ವಾರದ ರಜಾದಿನ) ಉಚಿತ ಬಿಪಿ ಮತ್ತು ಶುಗರ್ ಪರೀಕ್ಷೆ ನಡೆಸಲಾಗುವುದೆಂದು ಕ್ಲಿನಿಕ್ ನ ವೈದ್ಯೆ ಡಾ. ವರ್ಷಿಣಿ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










