ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಹಿರಿಯ ವಿದ್ಯಾರ್ಥಿಯಿಂದ ನಾಮಫಲಕ ಅಳವಡಿಕೆ

0

ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ರಮೇಶ ಹುಲ್ಲುಬೆಂಕಿ ಹಾಗೂ ನೆಲ್ಲಿಕುಮೇರಿಯ ನಂದಕುಮಾರ್ ರವರು ಸಂಸ್ಥೆಯ ಮುಖ್ಯ ದ್ವಾರಕ್ಕೆ ಶಾಲಾ ನಾಮ ಫಲಕವನ್ನು ನಿರ್ಮಿಸಿ ಕೊಟ್ಟಿದ್ದಾರೆ.