














ಕ್ಯಾಂಪ್ಕೋ ಸಂಸ್ಥೆಯ ” ಸಾಂತ್ವನ “ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಅಡೂರು ಶಾಖೆಯ ಸಕ್ರಿಯ ಸದಸ್ಯರಾದ ರಾಮ ಹೆಚ್. ಅವರ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸಾ ವೆಚ್ಚದ ಸಹಾಯಧನ ರೂ. ೫೦,೦೦೦ವನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದರವರು ಜೂ. ೧೦ ರಂದು ಫಲಾನುಭವಿಗಳ ಮನೆಗೆ ತೆರಳಿ ಹಸ್ತಾಂತರಿಸಿದರು.
ಕ್ಯಾಂಪ್ಕೋ ಸಂಸ್ಥೆಯ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರಾದ ಚಂದ್ರ ಎಂ., ಕ್ಯಾಂಪ್ಕೋ ಪಂಜಿಕಲ್ಲು ಶಾಖಾ ವ್ಯವಸ್ಥಾಪಕರಾದ ಪದ್ಮನಾಭ ಕೆ.ವಿ. ಮತ್ತು ಅಡೂರು ಶಾಖೆಯ ಸಂದೀಪ ಕುಮಾರ ಉಪಸ್ಥಿತರಿದ್ದರು.










