ಜೂನ್ ೭ ರಂದು ನಿಧನ ಹೊಂದಿದ ಇಂದಿರಾವತಿ ಸಣ್ಣಮನೆಯವರ ಶ್ರದ್ದಾಂಜಲಿ ಸಭೆ ಅವರ ಉತ್ತರ ಕ್ರಿಯೆಯೂ ಜೂನ್ ೧೭ ರಂದು ಸಜ್ಜನ ಸಭಾಭವನದಲ್ಲಿ ನಡೆಯಿತು. ಕೆ .ಪಿ. ಜಗದೀಶ್‌ರವರು ನುಡಿನಮನಗೈದರು.















ಈ ಸಂದರ್ಭದಲ್ಲಿ ದಿನಕರ ಸಣ್ಣಮನೆ ಮತ್ತು ಮನೆಯವರು ಮೃತರ ಸಹೋದರರಾದ ಕುಶಾಲಪ್ಪ ಬಾಳೆಕಜೆ, ಮೋಹನ ಬಾಳೆಕಜೆ, ಅಪ್ಪಣ್ಣ ಬಾಳೆಕಜೆ ಗಂಗಮ್ಮ ಬಾಳೆಕಜೆ ಹಾಗೂ ಮನೆಯವರು ಉಪಸ್ಥಿತರಿದ್ದರು.










