ಅಜ್ಜಾವರ ಗ್ರಾಮದ ಇರಂತಮಜಲು ನಿವಾಸಿ, ಪ್ರಸ್ತುತ ಸುಳ್ಯದ ಕುದ್ಪಾಜೆಯಲ್ಲಿ ವಾಸವಿರುವ ಶಂಕರ ಪಾಟಾಳಿಯವರು ಅಲ್ಪಕಾಲದ ಅಸೌಖ್ಯದಿಂದ ಜೂ.18ರಂದು ನಿಧನರಾದರು.















ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಚಂದ್ರಶೇಖರ, ಕೃಷ್ಣ, ರಮೇಶ, ಮಾಧವ ಮತ್ತು ಲೋಕೇಶ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು ಮತ್ತು ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿರುತ್ತಾರೆ.










