ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಮಂತ್ರಿ ಮಂಡಲ ರಚನೆ

0

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯ 2025-26ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.

ಮುಖ್ಯಮಂತ್ರಿಯಾಗಿ ಫಾತಿಮತ್ ಶಿಫಾನ (10ನೇ ತರಗತಿ), ಉಪಮುಖ್ಯಮಂತ್ರಿಯಾಗಿ ಪೃಥ್ವಿ ಡಿ. ಎಂ. ( 9ನೇ ತರಗತಿ), ಸಭಾಪತಿಯಾಗಿ
ಅನನ್ಯ ಜಯರಾಜ್ (10ನೇ ತರಗತಿ), ವಿರೋಧ ಪಕ್ಷದ ನಾಯಕರಾಗಿಸಂದೇಶ್ ಬಿ.ಕೆ (10ನೇ ತರಗತಿ), ವಿರೋಧ ಪಕ್ಷದ ನಾಯಕಿ ದಿವ್ಯ ರಕ್ಷಾ (10ನೇ ತರಗತಿ),ಶಿಕ್ಷಣ ಮಂತ್ರಿಯಾಗಿ ಚಿನ್ಮಯಿ (9ನೇ ತರಗತಿ), ಧನುಶ್ರೀ ಎಂ (10ನೇ ತರಗತಿ), ಗೃಹ ಮಂತ್ರಿಯಾಗಿ ನಿಕ್ಷಿತ್ ಬಿ.ಎನ್ ( 10ನೇ ತರಗತಿ), ಕೀರ್ತನ್( 9ನೇ ತರಗತಿ), ಸ್ವಚ್ಛತಾ ಮಂತ್ರಿಯಾಗಿ ಸನತ್ ಕುಮಾರ್ ಎಂ. (10ನೇ ತರಗತಿ), ಪವನ್ (10ನೇ ತರಗತಿ), ರಾಬಿನ್ (8ನೇ ತರಗತಿ), ಶಿಸ್ತು ಮಂತ್ರಿ ಅನನ್ಯ ಜಯರಾಜ್ (10ನೇ ತರಗತಿ),
ಮರಿಟಾ ಶರಲ್ ಡಿಸೋಜಾ (10ನೇ ತರಗತಿ), ವಾರ್ತಾ ಮಂತ್ರಿಯಾಗಿ ಗಾಯತ್ರಿ (10ನೇ ತರಗತಿ), ತ್ರಿಶಾ ಜೆ. (9ನೇ ತರಗತಿ). ಆರೋಗ್ಯ ಮಂತ್ರಿಯಾಗಿ ಮನ್ಮಿತಾ ಕೆ, (10ನೇ ತರಗತಿ) ಕೃಷಿ ಮಂತ್ರಿ ಯಾಗಿ ಕೆ ಪಿ ಪ್ರಭಂಜನ್ ಆಚಾರ್ಯ, (10ನೇ ತರಗತಿ), ರಘು (10ನೇ ತರಗತಿ), ಬ್ರಾನ್ಸನ್ ನಿಖಿತ್ ಡಿಸೋಜ (10ನೇ ತರಗತಿ) ಧನುಷ್ ಎಂ.ಎಚ್ , (9ನೇ ತರಗತಿ). ಸಾಂಸ್ಕೃತಿಕ ಮಂತ್ರಿಯಾಗಿ ಯಶಸ್ವಿನಿ (9ನೇ ತರಗತಿ), ಭೂಮಿಕ (9ನೇ ತರಗತಿ). ನೀರಾವರಿ ಮಂತ್ರಿಯಾಗಿ ಶರತ್ (9ನೇ ತರಗತಿ), ಷಣ್ಮುಖ (9ನೇ ತರಗತಿ). ಆಹಾರ ಮಂತ್ರಿಯಾಗಿ ಫಾತಿಮತ್ ರಿಶಾನ (9ನೇ ತರಗತಿ), ರಮ್ಯಾ (9ನೇ ತರಗತಿ). ಕ್ರೀಡಾ ಮಂತ್ರಿಯಾಗಿ ಹಬೀಬುಲ್ ರೆಹಮಾನ್ (9ನೇ ತರಗತಿ), ಹರ್ಷಿತ್ (9ನೇ ತರಗತಿ), ಚಂದನ್ (10ನೇ ತರಗತಿ), ಅಕ್ಷರ (9ನೇ ತರಗತಿ), ಮೋಕ್ಷ (8ನೇ ತರಗತಿ).\ ಮಾಹಿತಿ ತಂತ್ರಜ್ಞಾನ ಮಂತ್ರಿಯಾಗಿ ಯತಿನ್ (10ನೇ ತರಗತಿ), ಧನುಷ್ ( 9ನೇ ತರಗತಿ) ಆಯ್ಕೆಯಾಗಿರುತ್ತಾರೆ.