ಶ್ರೀಮತಿ ದೇವಕಿ ಅಲೇಕಿ ನಿಧನ

0

ಮುರುಳ್ಯ ಗ್ರಾಮದ ಅಲೇಕಿ ದಿ. ಲಿಂಗಪ್ಪಗೌಡರ ಪತ್ನಿ ಶ್ರೀಮತಿ ದೇವಕಿಯವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 18ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 88 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ರಾಧಾಕೃಷ್ಣ, ಚಂದ್ರಶೇಖರ, ವಸಂತ, ಪುತ್ರಿಯರಾದ ಗಾಯತ್ರಿ, ಶಶಿಕಲಾ, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.