ಕೇರ್ಪಡ ಕೂಡುಕಟ್ಟು ಬೊಳ್ಕಜೆ
ಸ್ಥಾನ ಚಾವಡಿಯಲ್ಲಿ ಅರ್ಚಕ ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ನೇತೃತ್ವದಲ್ಲಿ ಜೂನ್ 19ರಂದು ಬೆಳಿಗ್ಗೆ ಶುದ್ಧಿ ಕಲಶ, ಗಣಪತಿ ಹವನ, ತಂಬಿಲ ಸೇವೆ ನಡೆದು ಪ್ರಸಾದ ವಿತರಣೆ ನಡೆಯಿತು.















ಈ ಸಂದರ್ಭದಲ್ಲಿ ಅಧ್ಯಕ್ಷ ಎಂಜೀರ್ ಪದ್ಮನಾಭ ರೈ, ಕಾರ್ಯದರ್ಶಿ ಬೊಳ್ಕಜೆ ಸಾಯಿಪ್ರಸಾದ್, ಕೋಶಾಧ್ಯಕ್ಷ ಅವಿನಾಶ್ ದೇವರಮಜಲು, ಮತ್ತು ಸಮಿತಿ ಸದಸ್ಯರು ಊರು ಗೌಡ ಚೆನ್ನಪ್ಪ ಗೌಡ ಕೇರ್ಪಡ, ಊರಿನವರು ಉಪಸ್ಥಿತರಿದ್ದರು.










