ದೇವಿಪ್ರಸಾದ್ ಆರ್ .ಎನ್. ರಿಗೆ ಡಾಕ್ಟರೇಟ್

0

ಗುತ್ತಿಗಾರು ಗ್ರಾಮದ ಮತ್ತಾರಿ ಮನೆ ಮೋಹನ್ ಕುಮಾರ್ ಎಂ.ಕೆ ಅವರ ಅಳಿಯ ವಿಟ್ಲ ಅಳಿಕೆಯ ದೇವಿಪ್ರಸಾದ್. ಆರ್ .ಎನ್ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಫಿಸಿಕ್ಸ್ ನಲ್ಲಿ ಎಂ.ಸಿ ಪದವೀಧರರಾದ ಇವರು Fabrication And Characterization of Packing Materials And Fiber Reinforced Materials using Areca Sheath ವಿಷಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ವಿಶೇಷ ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಇವರು ಎಂ.ಕೆ ಮೋಹನ್ ಅವರ ಪುತ್ರಿ ಸೌಜನ್ಯ ಅವರ ಪತಿ. ಬಂಟ್ವಾಳ ಗ್ರಾಮದ ಅಳಿಕೆ ಗ್ರಾಮದ ರೆಂಜಾಡಿ ನೀಲಪ್ಪ ಗೌಡ ಮತ್ತು ಕೆ.ಜಯಂತಿ ಅವರ ಪುತ್ರ.