ಪೆರಾಜೆ : ಬೈಕ್ ಸ್ಕಿಡ್ – ಸವಾರನಿಗೆ ಗಂಭೀರ ಗಾಯ

0

ಪೆರಾಜೆಯಲ್ಲಿ ಬೈಕ್ ಸ್ಕಿಡ್ಡಾಗಿ ಬಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಜು.3 ರಂದು ಸಂಜೆ ನಡೆದಿದೆ.
ಬೈಕ್ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಇವರನ್ನು ಅರಂತೋಡು ಸಮೃದ್ಧಿ ಮಾರ್ಟ್ ಸಿಬ್ಬಂದಿ ಶರತ್ ರವರು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿದು ಬಂದಿದೆ.

ಬೈಕ್ ಸವಾರ ಐವರ್ನಾಡಿನ ನಿಡುಬೆಯವರು ಎಂದು ತಿಳಿದು ಬಂದಿದೆ.