ಎಂ ಚೆಂಬು ಗ್ರಾಮದ ಪನೇಡ್ಕ ಬೆಳ್ಯಪ್ಪ (ಬಸವ) ರವರು ಜುಲೈ 5 ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಇವರಿಗೆ 65 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಶಕುಂತಳಾ ಮಕ್ಕಳಾದ ಧನಿತ್, ಕಿಶನ್, ಕುಂಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.