ಬೂಡು : ರಸ್ತೆ ಬದಿ ಚರಂಡಿ ತೋಡಿ‌ ಮಳೆ ನೀರು ರಸ್ತೆಗೆ ಬಾರದಂತೆ ತಡೆದ ನ.ಪಂ. ಮಾಜಿ ಸದಸ್ಯ

0

ಸುಳ್ಯ‌ ಕಸಬಾ ಗ್ರಾಮದ ಬೂಡು ಭಗವತಿ ದೇವಾಲಯಕ್ಕೆ ಹೋಗುವ ಹಿಂಬದಿ ರಸ್ತೆ ಕೆಸರುಮಯದಿಂದ ಕೂಡಿದ್ದು ಜನರಿಗೆ ನಡೆದಾಡುವುದು ಕಷ್ಟಕರವಾಗಿತ್ತು. ಇದನ್ನು ನಗರ ಪಂಚಾಯತ್ ಮಾಜಿ ನಾಮ ನಿರ್ದೇಶನ ಸದಸ್ಯ ಬೂಡು ರಾಧಾಕೃಷ್ಣ ರೈ ಮತ್ತು ಇನ್ನಿತರರು ಕಣಿಯನ್ನು ರಿಪೇರಿ ಮಾಡಿ ರಸ್ತೆಗೆ ನೀರು ಬಾರದಂತೆ ಮಾಡಿ ರಸ್ತೆಯನ್ನು ಸ್ವಚ್ಛ ಗೊಳಿಸಿದರು.