ಕರಿಂಬಿಲ : ಗುರುಪೂರ್ಣಿಮೆ ಪ್ರಯುಕ್ತ ಪುರುಷೋತ್ತಮ ಲೆಕ್ಕಿಸಿರಿಮಜಲುರವರಿಗೆ ಸನ್ಮಾನ

0


ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕರಿಂಬಿಲ ಬೂತ್ ಸಂಖ್ಯೆ ೮೯ ಇದರ ವತಿಯಿಂದ
ಗುರು ಪೂರ್ಣಿಮೆ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ನೀಡಿ ಸಮಾಜದಲ್ಲಿ ಉನ್ನತ ಗೌರವವನ್ನು ಸಂಪಾದಿಸಿರುವ ಹೆಮ್ಮೆಯ ನಿವೃತ್ತ ಗುರು ಪುರುಷೋತ್ತಮ ಲೆಕ್ಕೆಸಿರಿಮಜಲು ಇವರನ್ನು ಸನ್ಮಾನಿಸಲಾಯಿತು.