ಬಾಳುಗೋಡು ಗ್ರಾಮದ ತೋಟದ ಮೂಲೆ ನಿವಾಸಿ ಪುಟ್ಟಮ್ಮ ಸಾರ್ನೋಜಿ, ಪೋಳ್ಯ ಜು.9 ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು.















ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರ ಪುತ್ರ ಲಕ್ಷ್ಮಣ ಗೌಡ, ವಾಸುದೇವ ಗೌಡ, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಮತ್ತು ಮತ್ತು ಬಂಧುಗಳನ್ನು ಅಗಲಿದ್ದಾರೆ.










