Home ಕ್ರೈಂ ನ್ಯೂಸ್ ಕರಿಕ್ಕಳದಲ್ಲಿ ಅಂಗಡಿಗೆ ನುಗ್ಗಿ ನಗದು ಕಳ್ಳತನ

ಕರಿಕ್ಕಳದಲ್ಲಿ ಅಂಗಡಿಗೆ ನುಗ್ಗಿ ನಗದು ಕಳ್ಳತನ

0


ಅಂಗಡಿಗೆ ನುಗ್ಗಿ ನಗದು ಕಳ್ಳತನ ಮಾಡಿರುವ ಘಟನೆ ಕರಿಕ್ಕಳದಿಂದ ನಿನ್ನೆ ರಾತ್ರಿ ವರದಿಯಾಗಿದೆ.


ಐವತ್ತೊಕ್ಲು ಗ್ರಾಮದ ಕರಿಕ್ಕಳದಲ್ಲಿರವ ಜತ್ತಪ್ಪ ಗೌಡ ಮೇಲ್ಮನೆಯವರ ಅಂಗಡಿಯಲ್ಲಿ ಜು.೯ ರಂದು ರಾತ್ರಿ ಶೀಟ್ ತೆಗೆದು ನಗದು ಕಳ್ಳತನ ಮಾಡಿದ್ದು, ಅಂಗಡಿಲ್ಲಿದ್ದ ಸುಮಾರು ರೂ.೨೫ ಸಾವಿರ ಕಳ್ಳತನವಾಗಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಮಾಡಿನ ಶೀಟ್ ತೆಗೆದು ಕಳ್ಳತನ ನಡೆಸಿದ್ದು, ಮಳೆ ನೀರು ಅಂಗಡಿ ಒಳಗೆ ಬಂದಿದ್ದು ಅಂಗಡಿಯಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದೆ.

NO COMMENTS

error: Content is protected !!
Breaking