ಸುಳ್ಯ ಕೊಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಶಾಲಾ ಮಂತ್ರಿಮಂಡಲದ ರಚನೆ ನಡೆಯಿತು.
















ಶಾಲಾ ಮುಖ್ಯ ಮಂತ್ರಿಯಾಗಿ (10ನೇ) ಪೂರ್ವಿ ಕುರುಂಜಿ ಮತ್ತು ಉಪಮುಖ್ಯಮಂತ್ರಿಯಾಗಿ 8ನೇ ತರಗತಿಯ ನಿಶ್ಮಿತಾ ಎಂ. ಜೆ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಮನ್ವಿತಾ. ಬಿ (10ನೇ), ಉಪ ಶಿಕ್ಷಣ ಮಂತ್ರಿಯಾಗಿ ದಕ್ಷ (8ನೇ), ಆರೋಗ್ಯ ಮತ್ತು ಶುಚಿತ್ವ ಮಂತ್ರಿಯಾಗಿ ರಿಷಿತಾ. ಪಿ. ಬಿ (10ನೇ) , ಉಪ ಆರೋಗ್ಯ ಮತ್ತು ಶುಚಿತ್ವ ಮಂತ್ರಿಯಾಗಿ ಸನಾ ಫಾತಿಮಾ (9ನೇ), ಸಾಂಸ್ಕೃತಿಕ ಮಂತ್ರಿಯಾಗಿ ಸೃಷ್ಟಿ. ಕೆ. ಎಸ್ (10ನೇ), ಉಪಸಾಂಸ್ಕೃತಿಕ ಮಂತ್ರಿಯಾಗಿ ಸಮೃದ್ಧಿ (9ನೇ), ಶಿಸ್ತು ಮಂತ್ರಿಯಾಗಿ ಧೃತಿ. ಪಿ. ಎಸ್ (10ನೇ), ಉಪ ಶಿಸ್ತು ಮಂತ್ರಿಯಾಗಿ ಆತ್ಮಿಕ್. ಎ. ವಿ (8ನೇ), ಕ್ರೀಡಾ ಮಂತ್ರಿಯಾಗಿ ಅನಾಸ್. ಜಿ. ಎ (9ನೇ ), ಉಪ ಕ್ರೀಡಾ ಮಂತ್ರಿಯಾಗಿ ಸನತ್. ಎಂ (8ನೇ), ನೀರಾವರಿ ಮಂತ್ರಿಯಾಗಿ ಶಿವರಾಜ್ ಕರ್ಜಗಿ (10ನೇ), ಉಪ ನೀರಾವರಿ ಮಂತ್ರಿಯಾಗಿ ಸಮೀಕ್ಷಾ. ಯು. ಪಿ (8ನೇ), ವಿರೋಧ ಪಕ್ಷದ ನಾಯಕರುಗಳಾಗಿ ಸವೀಂದ್ರನ್ (10ನೇ), ಪ್ರಥಮ್. ಬಿ. ಆರ್. (10ನೇ), ಯಶಸ್. ಡಿ. ಜಿ. (10ನೇ), ಸೂರಜ್ ವಾಗ್ಲೆ 9ನೇ ತರಗತಿ, ಮನ್ವಿತಾ. ಬಿ (8ನೇ) ಮತ್ತು ವಿಶ್ರುತ. ಎ. ವಿ (8 ನೇ) ಆಯ್ಕೆಯಾದರು.










