ಪೆರಾಜೆಯಿಂದ ಬಡ್ಡಡ್ಕ ಸಂಪರ್ಕ ಮಾಡುವ ರಸ್ತೆ ಕೂರ್ನಡ್ಕ ಸೇತುವೆ ಬಳಿ ಜು 20 ರಂದು ರಸ್ತೆ ಶ್ರಮದಾನ ಮಾಡುವ ಮೂಲಕ ಸ್ಥಳೀಯರು ಸಮಾಜ ಸೇವೆಯನ್ನು ನೀಡಿದ್ದಾರೆ.
















ಈ ಸಂಧರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಚಿದಾನಂದ ಮಾವಾಜಿ,ಸಂದೇಶ್ ಗರುಗುಂಜ,ಜಯಪ್ರಕಾಶ ಹೊದ್ದೆಟ್ಟಿ,ಅನಂತ ಗರುಗುಂಜ,ವಿನಯ ಗರುಗುಂಜ,ಪವಿತ್ರ ಗೂಡಿಂಜ,ಕಿರಣ ಗೂಡಿಂಜ
ಮೋಹನ್ ಅರಂಬೂರು,
ಅರುಣ ಅರಂಬೂರು,
ರಂಜಿತ್ ಕುಂದಲ್ಪಾಡಿ,
ಪುರುಪೋತ್ತಮ ಗರುಗುಂಜ,ಭುವನೇಶ ಕುಡೆಕಲ್ಲು,ವಿನಯಕುಮಾರ್ ಗೂಡಿಂಜ,ಮೋಹನ್ ಪೆರುಮುಂಡ,ಹರೀಶ್ ಹೊನ್ನೇಡಿ,ದಾಮೋದರ ಕುಂದಲ್ಪಾಡಿ,ಸನತ್ ಮಾವಾಜಿ ಮೊದಲಾದ ವರು ಭಾಗವಹಿಸಿದ್ದರು.
ಕೆಲಸಕ್ಕೆ ಪಿಕಪ್ ವಾಹನ ವ್ಯವಸ್ಥೆ ಯನ್ನು ಶಾಂತರಾಮ್ ಭಟ್, ಕೆಂಪು ಕಲ್ಲಿನ ವ್ಯವಸ್ಥೆಯನ್ನು ರಂಜಿತ್ ಕುಂದಲ್ಪಾಡಿ, ಹಾಗು ಚಾ ತಿಂಡಿ ವ್ಯವಸ್ಥೆಯನ್ನು ಹರೀಶ್ ಹೊನ್ನೇಡಿ,ಮೋಹನ್ ಅರಂಬೂರು, ಜಯಪ್ರಕಾಶ ಹೊದ್ದೆಟ್ಟಿ ಸಹಕರಿಸಿದರು.










