ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ಬಿ.ಕಾಂ. ಶೇ. 93.42 , ಬಿ.ಬಿ.ಎ. ಗೆ ಶೇ.100 ಫಲಿತಾಂಶ

0

ಪದವಿ ಕಾಲೇಜುಗಳ ಫಲಿತಾಂಶ ಪ್ರಕಟವಾಗಿದ್ದು ಸುಬ್ರಹ್ಮಣ್ಯದ ಕೆ.ಎಸ್. ಎಸ್ ಕಾಲೇಜು ಬಿ.ಕಾಂ. ಶೇ. 93.42%, ಬಿ.ಬಿ.ಎ. ಗೆ ಶೇ. 100% ಫಲಿತಾಂಶ ದಾಖಲಿಸಿದೆ.

ಬಿ.ಕಾಂ ನಲ್ಲಿ 76 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 71 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.93.42% ಫಲಿತಾಂಶ ಬಂದಿದೆ. ಬಿ.ಬಿ.ಎ. 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 22 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 100 ಫಲಿತಾಂಶ ಬಂದಿದೆ. ಬಿ.ಎ. ವಿಭಾಗದ ಫಲಿತಾಂಶ ಪೂರ್ಣವಾಗಿ ಇನ್ನಷ್ಟೆ ಲಭಿಸಬೇಕಾಗಿದೆ.