ಜಾಲ್ಸೂರು ಗ್ರಾಮದ ಅಡ್ಕಾರು ಬೈಲು ನಿವಾಸಿ, ಜಾಲ್ಸೂರಿನಲ್ಲಿ ಅಟೋ ಚಾಲಕರಾಗಿದ್ಧ ಲೋಕೇಶ್ ಅಡ್ಕಾರ್ ರವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಸುಮಾರು 48 ವರ್ಷ ವಯಸ್ಸಾಗಿತ್ತು.















ಮೃತರು ತಾಯಿ ಸೀತಮ್ಮ, ಪತ್ನಿ ಭಾರತಿ, ಮಕ್ಕಳಾದ ಪ್ರೇಕ್ಷಾ, ಮೋಕ್ಷಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









