ಪ್ರಯಾಣಿಕರು ಅಪಾಯದಿಂದ ಪಾರು

ಮಾಣಿ ಮೈಸೂರು ಹೆದ್ದಾರಿ ದೇವರ ಕೊಲ್ಲಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಇದೀಗ ವರದಿಯಾಗಿದೆ.
ತಮಿಳುನಾಡು ಕಡೆಯಿಂದ ಸುಬ್ರಹ್ಮಣ್ಯಕ್ಕೆ ತೆರಳುತಿದ್ದ ಯಾತ್ರಿಕರ ಕಾರಾಗಿದ್ದು ಕಾರಿನಲ್ಲಿ ಸುಮಾರು ಐದು ಮಂದಿ ಪ್ರಯಾಣಿಕರು ಇದ್ದರು.















ಘಟನೆಯಿಂದ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ.
ಕಾರಿನ ಒಂದು ಬದಿ ಜಖಂಗೊಂಡಿದೆ.










