














ಅಮರಪಡ್ನೂರು ಗ್ರಾಮದ ಪುಳಿಮಾರಡ್ಕ ದಿ.ಕೃಷ್ಣಪ್ಪ ಗೌಡರ ಪತ್ನಿ ಶತಾಯುಷಿ ಶ್ರೀಮತಿ ಹೂವಮ್ಮ ಪುಳಿಮಾರಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಜು.29 ನಿಧನರಾದರು.
ಮೃತರು ಪುತ್ರರಾದ ಪಿ.ಕೆ ರಾಘವೇಂದ್ರ ಗೌಡ ಪುಳಿಮಾರಡ್ಕ, ಪಿ.ಕೆ.ಕರುಣಾಕರ ಗೌಡ ಪುಳಿಮಾರಡ್ಕ, ಪಿ.ಕೆ ಜಯರಾಮ ಗೌಡ ಪುಳಿಮಾರಡ್ಕ ಮತ್ತು ಮೂರು ಮಂದಿ ಪುತ್ರಿಯರು ,ಸೊಸೆಯಂದಿರು,ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.










