ಅಡ್ಪಂಗಾಯ ಸ.ಹಿ.ಪ್ರಾ ಶಾಲೆಯಲ್ಲಿ ಶ್ರಮದಾನ

0

ಅಡ್ಪಂಗಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಕಾರ್ಯಕ್ರಮ ಆ. 10 ರಂದು ನಡೆಯಿತು.

ಹಿರಿಯ ವಿದ್ಯಾರ್ಥಿ ಸಮಿತಿ ಅಧ್ಯಕ್ಷರಾದ ರಾಹುಲ್ ಅಡ್ಪoಗಾಯ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ಬಾಸ್ ಎ ಬಿ ರವರ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು.


ಉಪಾಧ್ಯಕ್ಷರಾದ ರಂಮ್ಲ ಕೆ ಸದಸ್ಯರಾದ ಇಲ್ಯಾಸ್ ತೋಟಂ,ಉಮ್ಮರ್ ಬಯಂಬು,ವಸಂತ ಹಾಜಿರಾ,ಸಂಶಿರಾ,ಹಾಗೂ ಹಿರಿಯ ವಿದ್ಯಾರ್ಥಿ ಸಮಿತಿ ಪ್ರದಾನ ಕಾರ್ಯದರ್ಶಿ ವಿನೋದ್ ಮಾವಿನಪ್ಪಳ, ಕೋಶಾಧಿಕಾರಿ ಗೌರೀಶ್ ಅಡ್ಪoಗಾಯ,ಕಾರ್ಯದರ್ಶಿ ಸಲೀಮ್,ಕ್ರೀಡಾ ಕಾರ್ಯದರ್ಶಿ ಮುರಳಿ ಮಾವಿನಪಳ್ಳ,ಸದಸ್ಯರಾದ ಮಿಸ್ರಿಯ,ಗೀತಾ,ಪವಿತ್ರ. ಹಿರಿಯರಾದ ರವೀಶ ಮಾವಿನಪ್ಪಳ್ಳ,ಪೊಷಕರಾದ ಮಧುಸೂದನ್,ಮತ್ತು ಹಿರಿಯ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.