ಸುಳ್ಯ : ಎಪಿಎಂಸಿ ಕಾಂಪ್ಲೆಕ್ಸ್ ವರ್ತಕರಿಂದ ಸಿಹಿ ತಿಂಡಿ ವಿತರಣೆ

0

ಸ್ವಾತಂತ್ರ್ಯೋತ್ಸವ ದಿನವಾದ ಆ.15ರಂದು ಬೆಳಗ್ಗೆ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆಯ ವಾಣಿಜ್ಯ ಸಂಕೀರ್ಣದ ವರ್ತಕರು ಸಿಹಿ ವಿತರಿಸಿ ಸಂಭ್ರಮಿಸಿದರು. ಕಾಂಪ್ಲೆಕ್ಸ್ ಮುಂಭಾಗ ಹೋಗುವ ಸಾರ್ವಜನಿಕ ರಿಗೆ ಸಿಹಿ ಹಂಚಿಸಿ, ಶುಭಾಶಯ ವಿನಿಮಯ ಮಾಡಿದರು.