ಮದರಸ ಗುರುಗಳಾದ ಬಹು| ರಪೀಕ್ ಉಸ್ತಾದರು ಸ್ವಾಗತಿಸಿ, ಬೆಳ್ಳಾರೆ ಮುದರ್ರಿಸರಾದ ಬಹು| ನಸೀಹ್ ದಾರಿಮಿ, ದುವಾ ನಡೆಸಿದರು.
ದ್ವಾಜಾರೋಹಣವನ್ನು ಮದ್ರಸ ಸಮಿತಿ ಅದ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ ರವರು ನೆರವೇರಿಸಿದರು, ಜಮಾತ್ ಅದ್ಯಕ್ಷರಾದ ಯು ಹೆಚ್ ಅಬೂಬಕ್ಕರ್ ಹಾಜಿ, ಉಪಾದ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಸದಸ್ಯರಾದ ಬಷೀರ್ ಕೆ ಎ, ಬೆಳ್ಳಾರೆ ಮದರಸ ಮುಖ್ಯ ಗುರಗಳಾದ ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಮದರಸ ಉಪಾದ್ಯಕ್ಷರಾದ ಉಮ್ಮರ್ ಪೆರುವಾಜೆ, ಕಾರ್ಯದರ್ಶಿ ಕಮಾಲ್ ಪೆರುವಾಜೆ, ಕೋಶಾಧಿಕಾರಿ ಸುಲೈಮಾನ್ ಅಂಬಟಗದ್ದೆ, ಇಸ್ಮಾಯಿಲ್ ಮುಸ್ಲಿಯಾರ್,ಹನೀಪ್ ಪೆರುವಾಜೆ, ಅನಸ್ ಪೆರುವಾಜೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.