ಹೇಮಳ ಶಾಲಾ ಬಳಿ 79 ನೇ ಸ್ವಾತಂತ್ರ್ಯೋತ್ಸವ

0

ಹೇಮಳ ಶಾಲೆಯ ಬಳಿ ಇಂದು ೭೯ನೇ ಸ್ವಾತ್ರಂತ್ರ ದಿನವನ್ನು ನಿವೃತ ಅರೆಸೇನಾ ಪಡೆಯ ಗೋಪಾಲಕೃಷ್ಣ ಐಪ್ಪಳರವರು ಊರಿನವರ ಸಹಕಾರದೊಂದಿಗೆ , ಬಾಲಕೃಷ್ಣ ಮಾಸ್ತರ್‌ವರ ಮಾರ್ಗದರ್ಶನದಲ್ಲಿ, ಊರಿನ ಗಣ್ಯರ ಸಮ್ಮುಖದಲ್ಲಿ ಬೆಳಿಗ್ಗೆ ೭೯ನೇ ಸ್ವಾತಂತ್ರ್ಯೋತ್ಸವ
ನಡೆಯಿತು.