
ಜೆಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.















ನಿವೃತ್ತ ಸೈನಿಕರಾದ ಶರತ್ ನಾರ್ಕೋಡು ಧ್ವಜಾರೋಹಣ ನೆರವೇರಿಸಿದರು.
ಜೆಸಿ ಚಂದ್ರಶೇಖರ ಕನಕಮಜಲು,ಜೆಸಿ ಬಶೀರ್ ಯು.ಪಿಹಾಗೂ ಪೂರ್ವಾಧ್ಯಕ್ಷರು, ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ಸಂಚಾಲಕರಾದ ಜೆಸಿ ವಿನಯ್ ರಾಜ್ ಮಡ್ತಿಲ ಹಾಗೂ ಜೆಸಿಐ ಸುಳ್ಯ ಸಿಟಿ ಘಟಕದ ಸ್ಥಾಪಕರಾದ ಜೆಸಿ ಮನಮೋಹನ್ ಬಳ್ಳಡ್ಕ ಹಾಗೂ ಸಾಧನಾಶ್ರೀ ಪುರಸ್ಕೃತ ಜೆಸಿ ನಾಗವೇಣಿ ದಾಮೋದರ ಕೋರಡ್ಕ, ಎಲ್ಲಾ ಪೂರ್ವಾಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.










