















ಸುಳ್ಯ ತಾಲೂಕು ಗ್ಯಾರೇಜ್ ಮಾಲಕರು ಸಂಘದ ವತಿಯಿಂದ 79 ನೇ ಸ್ವಾತಂತ್ರೋತ್ಸವವನ್ನು ಸಂಘದ ಸಬಾಭವನದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ಮಲ್ಲೇಶ್ ಬೆಟ್ಟಂಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರು ರಾಮಚಂದ್ರ ಭಟ್ ಜಯನಗರ, ಜತೆ ಕಾರ್ಯದರ್ಶಿ ವಾಸುದೇವ ಜಾಲ್ಸೂರು ಸ್ವಾಗತಿಸಿದರು ಜನಾರ್ಧನ ದೋಳ, ಗೋಪಾಲ್ ನಡುಬೈಲ್, ಪದಾಧಿಕಾರಿಗಳು, ಸದಸ್ಯರುಗಳು, ಮಕ್ಕಳು ಮಾಜಿ ಅಧ್ಯಕ್ಷರುಗಳು ಭಾಗವಹಿಸಿದ್ದರು. ಕೋಶಾಧಿಕಾರಿ ದಿನೇಶ್ ಬಾಚೋಡಿ ವಂದಿಸಿದರು.
ಮನೋಹರ ಬೊಳ್ಳೂರು. ವಸಂತ ಪರಿವಾರಕಾನ ಸಿಹಿ ತಿಂಡಿ ವಿತರಿಸಿದರು. ಜಯಶಂಕರ ಆರಂಬೂರು ಉಪಹಾರದವ್ಯವಸ್ಥೆ ಮಾಡಿದರು.










