ಅರಂಬೂರು ಭಾರದ್ವಾಜಾಶ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅರಂಬೂರು ಭಾರದ್ವಾಜಾಶ್ರಮದ
ಶ್ರೀ ಕಾಂಚೀಕಾಮಕೋಟಿ ವೇದವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಆಚರಿಸಲಾಯಿತು.ಜಯರಾಮ ಭಾರದ್ವಾಜ್ ಧ್ವಜಾರೋಹಣ ನೆರವೇರಿಸಿದರು.
ಅಧ್ಯಾಪಕ ವೆಂಕಟೇಶ ಶಾಸ್ತ್ರಿ,ವ್ಯವಸ್ಥಾಪಕ ರವಿಶಂಕರ್ ಭಾರದ್ವಾಜ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.