ಸಂಚಾಲಕಿಯಾಗಿ ಶ್ರೀಮತಿ ದಿವ್ಯ ಪುರಂದರ, ಸಹ ಸಂಚಾಲಕಿಯಾಗಿ ಪ್ರತಿಮಾ ಜಗದೀಶ್
ನಿವೇದಿತಾ ಸಂಚಾಲನಾ ಸಮಿತಿ ಗುತ್ತಿಗಾರು ಇದರ ಮಹಾಸಭೆ ಯು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆಸಲಾಯಿತು.















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಹಾದೇವಿ ಕಿಶೋರ್ ಕುಮಾರ್ ವಹಿಸಿದ್ದರು, ಸಮಿತಿಯ ಸಂಚಾಲಕಿ ಶ್ರೀಮತಿ ವಿನುತ ಪ್ರಶಾಂತ್ ಜಾಕೆ ಸ್ವಾಗತಿಸಿ ವರದಿ ವಾಚಿಸಿದರು, ಮುಂದಿನ ಅವದಿಯ ಸಂಚಾಲಕಿಯಾಗಿ ಶ್ರೀಮತಿ ದಿವ್ಯ ಪುರಂದರ, ಸಹ ಸಂಚಾಲಕಿಯಾಗಿ ಪ್ರತಿಮಾ ಜಗದೀಶ್ ಆಯ್ಕೆಯಾದರು, ಸಮಿತಿಗೆ ಶ್ರೀಮತಿ ಸುಮಿತ್ರಾ ಮೂಕಮಲೆ, ಶ್ರೀಮತಿ ಅನಿತಾ ಮೋಹನ್ ಹಳ್ಳಿ, ಕು.ಭವ್ಯ ಪೈಕ ಇವರನ್ನು ಸೇರಿಸಿಕೊಳ್ಳಲಾಯಿತು. ಸಹ ಸಂಚಾಲಕಿ ಶ್ರೀಮತಿ ಅನಿತಾ ನವೀನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಮಾಡಿದರು.










