ಕೊಡಗು ಸಂಪಾಜೆ : ಕಂದಾಯ ಪರಿವೀಕ್ಷಕರ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

0

ಕೊಡಗು ಸಂಪಾಜೆಯ ಕಂದಾಯ ಪರಿವೀಕ್ಷರರ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕಂದಾಯ ಪರಿವೀಕ್ಷಕ ಅಧಿಕಾರಿ ವೆಂಕಟೇಶ್ ಬಿ.ಜಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಪಾಜೆ ಹೋಬಳಿ ಗ್ರಾಮಾಡಳಿತ ಅಧಿಕಾರಿ ರೇವತಿ , ಪ್ರವೀಣ್ , ಸುರೇಖಾ , ರೇಷ್ಮಾ , ಶ್ವೇತಾ ಗ್ರಾಮ ಸಹಾಯಕರಾದ ಉಮೇಶ್ , ಪ್ರಸಾದ್ , ಸುಖೇಶ್ ಕುಮಾರ್ ಜಿ. ಪಿ , ಭುವನೇಶ್ ಬಿ.ಡಿ , ವೇಣು ಕೆ. ಪಿ ಉಪಸ್ಥಿತರಿದ್ದರು.