ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

0


ಶ್ರೀಕೃಷ್ಣ, ರಾಧೆ ವೇಷಧಾರಿಗಳಿಂದ ರಂಗಾದ ವೇದಿಕೆ
ಜಾಲ್ಸೂರು ಗ್ರಾಮದ ವಿವೇಕಾನಂದ ವಿದ್ಯಾಾಸಂಸ್ಥೆೆಗಳು ವಿನೋಬನಗರ ಅಡ್ಕಾಾರು ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆ.15ರಂದು ಆಚರಿಸಲಾಯಿತು.
ಶಾಲಾ ಸಂಚಾಲಕರಾದ ಡಾ. ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.


ಧಾರ್ಮಿಕ ಚಿಂತಕರಾದ ರಾಜೇಶ್ ರೈ ಮೇನಾಲ, ಅಡ್ಕಾಾರು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಾಪನಾ ಸಮಿತಿ ಅಧ್ಯಕ್ಷರಾದ ಹರಿ ಪ್ರಕಾಶ್ ಅಡ್ಕಾರ್, ಸಾಯಿ ವಿದ್ಯಾಾ ಇನ್ ಸ್ಟಿಿಟ್ಯೂಟ್ ಬೆಂಗಳೂರು ಇಲ್ಲಿನ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾದ ಡಾ. ಅನಂತಯ್ಯ ಮಂಡೆಕೋಲು, ಆಡಳಿತಾಧಿಕಾರಿ ಎನ್.ಗೋಪಾಲ ರಾವ್, ಆಡಳಿತ ಮಂಡಳಿ ಸದಸ್ಯರಾದ ಶ್ಯಾ0ಪ್ರಸಾದ್ ಅಡ್ಡಂತಡ್ಕ ಮತ್ತು ಶಿವಪ್ರಸಾದ್ ಉಗ್ರಾಣಿಮನೆ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಶೋಕ್ ಅಡ್ಕಾರ್, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿರಾಜ್ ಗಬ್ಲಡ್ಕ, ಮಾತೃ ಮಂಡಳಿ ಅಧ್ಯಕ್ಷೆೆ ಶ್ರೀಮತಿ ಜಲಜಾ ಆಚಾರ್ಯ ಶಾಂತಿನಗರ ಉಪಸ್ಥಿತರಿದ್ದರು.


ಧಾರ್ಮಿಕ ಚಿಂತಕರಾದ ರಾಜೇಶ್ ರೈ ಮೇನಾಲ ಧಾರ್ಮಿಕ ಭಾಷಣ ಮಾಡಿದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್ ಕಾರಿಂಜ ಸ್ವಾಾಗತಿಸಿ, ವಂದಿಸ್ದಿಿರು. ಶಿಕ್ಷಕಿ ತೇಜಸ್ವಿಿ ಎಂ.ವಿ. ಮತ್ತು ಶಿಕ್ಷಕ ಆಶಿಶ್‌ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದ, ಶಿಕ್ಷಕ ರಕ್ಷಕ ಸಂಘ ಮತ್ತು ಎಸ್.ಡಿ.ಎಂ.ಸಿ. ಪಧಾದಿಕಾರಿಗಳು, ವಿದ್ಯಾಾರ್ಥಿಗಳ ಪೋಷಕರು, ವಿದ್ಯಾಾರ್ಥಿಗಳು ಭಾಗವಹಿಸಿದ್ದರು.


ಶಾಲಾ ವಿದ್ಯಾಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.