ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

0

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ 79 ನೇ ವರ್ಷದ ಆಚರಿಸಲಾಯಿತು. ಗ್ರಾಂ .ಪಂ ಅಧ್ಯಕ್ಷರಾದ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿರವರು ಧ್ವಜರೋಹಣ ನೆರವೆರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಪೂರ್ಣಿಮಾ ಅರೆಕಲ್ಲು ,ಕಾರ್ಯದರ್ಶಿ ಸೀತಾರಾಮ, ಸದಸ್ಯರಾದ ಸುರೇಶ್ ಪಿ.ಎಲ್ , ಕುಮಾರ್ ಚಿದ್ಕಾರ್ , ನವೀನ್‌ಕುಮಾ‌ರ್ ಬಿ.ಎಂ, ನಿರ್ಮಲಾ ಭರತ್, , ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.