ಕೇನ್ಯ ಗ್ರಾಮದ ನರಿಯಂಗ ಕುಂಞ ನಾಯ್ಕರು ಅಸೌಖ್ಯದಿಂದ ಆ. 15 ರಂದು ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು.















ಪ್ರಗತಿಪರ ಕೃಷಿಕರಾಗಿದ್ದ ಇವರು ಪಾಕಶಾಸ್ತ್ರ ಪರಿಣಿತರಾಗಿದ್ದರು. ಊರು ಪರ ಊರಲ್ಲಿ ಕಾರ್ಯಕ್ರಮಗಳಿಗೆ ಅಡುಗೆ ತಯಾರಿಸಯತ್ತಿದ್ದರು.
ಮೃತರು ಪತ್ನಿ ಶ್ರೀಮತಿ ಹೊನ್ನಮ್ಮ, ಪುತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉದ್ಯೋಗಿಯಾಗಿರುವ ರವೀಂದ್ರ, ಗೋಪಾಲ, ಸೊಸೆಯಂದಿರಾದ ಶ್ರೀಮತಿ ವಿಮಲ ರವೀಂದ್ರ, ಶ್ರೀಮತಿ ವೀಣಾ ಗೋಪಾಲ್, ಪುತ್ರಿ ಶ್ರೀಮತಿ ನಳಿನಿ ಶಶಿಧರ ಪುತ್ತೂರು, ಸಹೋದರ ಗೋವಿಂದ ನಾಯ್ಕ ಗೇರುಕಟ್ಟೆ ಸೇರಿದಂತೆ ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.










