ಹಾಲೆಮಜಲು ಕೋಲ್ಚಾರು ಕೂಸಪ್ಪ ಗೌಡರಿಗೆ ಶ್ರದ್ಧಾಂಜಲಿ ಸಭೆ

0

ಇತ್ತೀಚೆಗೆ ನಿಧನರಾದ ಕೋಲ್ಟಾರು ಕುಟುಂಬದ ಯಜಮಾನ ನಿವೃತ್ತ ಉಪ ವಲಯ ಅರಣ್ಯ ಅಧಿಕಾರಿ ಅವರ ಶ್ರದ್ಧಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮವು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಇಂದು ನಡೆಯಿತು. ನುಡಿ ನಮನವನ್ನು ನಿವೃತ್ತ ಪ್ರಾಂಶುಪಾಲರಾದ ಪ್ರಭಾಕರ ಗೌಡ ಕಿರಿಭಾಗ ಸಲ್ಲಿಸಿದರು .


ಈ ಸಂದರ್ಭದಲ್ಲಿ ಮೃತರ ಪುತ್ರರಾದ ಶ್ಯಾಮ ಸುಂದರ ಕೋಲ್ಟಾರು. ಸತ್ಯನಾರಾಯಣ ಗೌಡ ಕೋಲ್ಟಾರು ಹಾಗೂ ಮೃತರ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳು ಸೇರಿದ್ದರು.