ಕಳಂಜ ತಿಮ್ಮಪ್ಪ ಗೌಡರ ಮನೆ ನಿರ್ಮಾಟಕ್ಕೆ ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಧನಸಹಾಯ August 29, 2025 0 FacebookTwitterWhatsApp ಕಳಂಜ ಗ್ರಾಮದ ತಿಮ್ಮಪ್ಪ ಗೌಡ ಎಂಬವರ ಮನೆ ಶಿಥಿಲಾವಸ್ಥೆಯಲ್ಲಿದ್ದು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮನೆ ನಿರ್ಮಿಸಲಾಯಿತು.ಸಂಘ,ಸಂಸ್ಥೆಗಳೊಂದಿಗೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಪದಾಧಿಕಾರಿಗಳು ಧನ ಸಹಾಯ ನೀಡಿದರು.