














ಬೆಳ್ಳಾರೆ ಗ್ರಾಮದ ಅಂಕತ್ತಡ್ಕ ರಾಮನಾಥ ಮಣಿಯಾಣಿಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.೩೧ರಂದು ನಿಧರಾದರು. ಇವರು
ಯಾದವ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ಪೂರ್ವಾಧ್ಯಕ್ಷರಾಗಿದ್ದರು. ಇವರಿಗೆ ೬೨ ವರ್ಷ ವಯಸ್ಸಾಗಿದ್ದು ಮೃತರು ಪತ್ನಿ ಅನಿತಾ, ಪುತ್ರಿಯರಾದ ಆಶಿಕಾ, ಆಶ್ರಿತಾ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.










