ತಂಗಮ್ಮ ಕಾಪಡ್ಕ-ನಿಧನ

0

ಮುಪ್ಪೇರಿಯ ಗ್ರಾಮದ ಕಾಪಡ್ಕ ದಿ.ವಾಡ್ಯಪ್ಪ ಗೌಡರ ಪತ್ನಿ ಶ್ರೀಮತಿ ತಂಗಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.31 ರಂದು ನಿಧನರಾದರು. ಅವರಿಗೆ 90 ವರುಷ ವಯಸ್ಸಾಗಿತ್ತು. ಮೃತರು ಪುತ್ರ ವಸಂತ ಗೌಡ , ಪುತ್ರಿ ಶ್ರೀಮತಿ ವೇದಾವತಿ ಮಾಯಿಲಪ್ಪ ಗೌಡ ಬೆಳಂದೂರು, ಸೊಸೆ, ಅಳಿಯ ಮೊಮ್ಮಕ್ಕಳು, ಕುಟುಂಬಸ್ಥರು ಅಗಲಿದ್ದಾರೆ.