ಕಳಂಜ : ಇಜ್ಞ ಫಾತಿಮಾಳ 4 ನೇ ವರ್ಷದ ಹುಟ್ಟುಹಬ್ಬ ವಿಷ್ಣುನಗರ ಅಂಗನವಾಡಿ ಕೇಂದ್ರದಲ್ಲಿ ಆಚರಣೆ September 19, 2025 0 FacebookTwitterWhatsApp ಕಳಂಜ ಗ್ರಾಮದ ಕಳಂಜ ಶಾಫಿ ಮತ್ತು ಶಾಹಿನಾ ದಂಪತಿಗಳ ಪುತ್ರಿ ಇಜ್ಞ ಫಾತಿಮಾ ಳ 4 ನೇ ವರ್ಷದ ಹುಟ್ಟುಹಬ್ಬವನ್ನು ವಿಷ್ಣುನಗರ ಅಂಗನವಾಡಿ ಕೇಂದ್ರದಲ್ಲಿ ಸೆ. 19 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಲಲಿತಾ, ಸಹಾಯಕಿ ಕಮಲ, ಪುಟಾಣಿ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.